ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗಿಳಿಸಲ್ಪಟ್ಟ ಭಾರತ ಬರೊಬ್ಬರಿ 347 ರನ್‌ಗಳನ್ನು ಗಳಸಿ ಆತಿಥೇಯರಿಗೆ ದೊಡ್ಡ ಮೊತ್ತದ ಸವಾಲನ್ನು ನೀಡಿದೆ.<br /><br /> India and New Zealand are playing their first ODI match of the series and India have posted a mammoth total of 347 after losing the toss